ತುಂಬ ಜನ ಬುದಿಟಛಿವಂತ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಎಷ್ಟೋ
ಬಾರಿ ಆರ್ಥಿಕ ಪರಿಸ್ಥಿತಿಯಿಂದಾಗಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿದವರಿದ್ದಾರೆ.
ಸಂಶೋಧಕರೂ ಅಷ್ಟೇ. ಎಲ್ಲ ಸಂಶೋಧಕರಿಗೂ ತಮ್ಮ ಸಂಶೋಧನೆಗೆ ಬೇಕಾದಷ್ಟು ಹಣ
ಸಿಗುವುದಿಲ್ಲ. ಆಗ ಸಂಶೋಧನೆಯ ಕನಸೂ ಕಮರುತ್ತದೆ. ಹೀಗಾಗಿ ಅನೇಕ ಜನ ಸ್ಕಾಲರ್
ಶಿಪ್‍ಗಳು, ಫೆಲೋಶಿಪ್‍ಗಳಿಗೆ ಅರ್ಜಿ ಹಾಕುತ್ತಾರೆ. ಅಂಥವರಿಗಾಗಿಯೇ `ಸ್ಕಾಲರ್‍ಶಿಪ್ಸ್
ಇನ್ ಇಂಡಿಯಾ ಡಾಟ್ ಕಾಂ' ಎಂಬ ವೆಬ್‍ಸೈಟ್ ಇದೆ. ಇಲ್ಲಿ ಬೇರೆ ಬೇರೆ ವಿಷಯಗಳಿಗೆ
ಸಂಬಂಧಿಸಿದ ಸ್ಕಾಲರ್‍ಶಿಪ್‍ಗಳು, ಫೆಲೋಶಿಪ್‍ಗಳು, ಸ್ಪರ್ಧೆಗಳು, ಉದ್ಯೋಗಾವಕಾಶ
ಇತ್ಯಾದಿ ವಿವರಗಳಿವೆ. ಆಸಕ್ತರು ಈ ವೆಬ್‍ಸೈಟ್‍ಗೆ ವಿಸಿಟ್ ಕೊಡಬಹುದು. ಲಿಂಕ್: http://www.scholarshipsinindia.com/
ಬಾರಿ ಆರ್ಥಿಕ ಪರಿಸ್ಥಿತಿಯಿಂದಾಗಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿದವರಿದ್ದಾರೆ.ಸಂಶೋಧಕರೂ ಅಷ್ಟೇ. ಎಲ್ಲ ಸಂಶೋಧಕರಿಗೂ ತಮ್ಮ ಸಂಶೋಧನೆಗೆ ಬೇಕಾದಷ್ಟು ಹಣ