ಹಣ್ಣುಗಳ ಸೇವನೆಯಿಂದ.... Thimmesh Design World 4:21:00 AM ಆರೋಗ್ಯ/ಹಣ್ಣುಗಳು Thimmesh Design World ದಾಳಿಂಬೆ ಜ್ಯೂಸ್ ನ ನಿಯಮಿತ ಸೇವನೆಯಿಂದ ಶರೀರದ ಉಷ್ಣತೆಯನ್ನು ಕಡಿಮೆಗೊಳಿಸಿ ದೇಹವನ್ನು ತಂಪಾಗಿಸಿಕೊಳ್ಳಬಹುದು. ಆಹಾರದಲ್ಲಿ ನಿಯಮಿತ ಟ್ಯೊಮ್ಯಾಟೋ ಬಳಕೆಯಿಂದ ಅಜೀರ್ಣದ ತೊಂದರೆಯನ್ನು ಹತೋಟಿಗೆ ತರಬಹುದು. ಪ್ರತಿದಿನ ಊಟದ ನಂತರ ಹಾಗೂ ಮೊದಲು ನೀರಿನಲ್ಲಿ ನಿಂಬೆರಸ ಬೆರೆಸಿ ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. Related Posts